Friday, January 1, 2010

ನನ್ನ ಹುಡುಗಿ ಭಾಷೆ ಬದಲಾಗಿದೆ...

ನನ್ನವಳ ಭಾಷೆ ಈಗ ಬದಲು.
ಅದು ಕನ್ನಡವೇ . ಆದ್ರೆ, ಅದಕ್ಕೆ

ಬೆಂಗಳೂರು ಸ್ಷರ್ಶ ಬಂದು ಬಿಟ್ಟಿದೆ.
ನನ್ನವಳ ಹಾವ-ಭಾವ. ಇವು ಬೇರೆ
ರೂಪ ಪಡೆದಿಲ್ಲ. ಅದೇ ಸರಳತೆ.
ಅದೇ ಮುಗ್ಧತೆ.


ನನ್ನವಳ ಆಕಾರ-ವಿಕಾರವಾಗಿಲ್ಲ.
ಅಲಲ್ಲಿ ತುಂಬಿ ಕೊಳ್ಳುತ್ತಿರುವ ಯೌವ್ವನ.
ಮತ್ತಷ್ಟು-ಇನ್ನಷ್ಟು ಚೆಂದ ಕಾಣ್ತಾಯಿದ್ದಾಳೆ.

ಭಾಷೆ ಮಾತ್ರ ಬದಲು. ಇದು ಏನಕ್ಕೆ.
ಗೊತ್ತಿಲ್ಲ. ಉತ್ತರದ ಕನ್ನಡಕ್ಕೆ. ಸದ್ಯ
ಬೆಂಗಳೂರು ಕನ್ನಡದ ಮಿಶ್ರಣ....
-ರೇವನ್....

2 comments:

Anu said...

ಹಾಗೇನಿಲ್ಲ ನನ್ನ ಭಾಷೆ ಬದಲಾಗಿಲ್ಲ ಒಂದೊಂದು ಪದಗಳು ಮಾತ್ರ ಬದಲಾಗಿವೆ ಅವುಗಳನ್ನು ಅನಿವಾರ್ಯವಾಗಿ ನಾನು ಬಳಸಲೆಬೇಕು ಅಷ್ಟೆ.

Anu said...
This comment has been removed by the author.