Wednesday, March 12, 2008

ಒಲಿದ ಕವನ...

ಸಿರ ಉಸಿರ ಮಧ್ಯ ಪ್ರೀತಿಯ ಕವನ.
ತಂಗಾಳಿಯ ಒಲವಿಗೆ ಸ್ಪೂರ್ತಿಯ ಸಿಂಚನ.

ನಲಿವ ಜೋಡಿಗೆ ವಿರಹದ ಅಂತರ.
ನಿನ್ನ ನೆನಪಿಗೆ ಮೋಹದ ಲೇಪನ.

ಆದ್ರೆ, ಒಲಿದ ಕವನಕ್ಕೆ...

-ರೇವಣ್...

No comments: