Thursday, February 28, 2008

ಭಾವ ಲಹರಿ...


...
ನಿರ್ಮಲ ಭಾವವೇ, ನೀನೆಷ್ಟು ಕೋಮಲಾ.
ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ.
ಓ... ನಿರ್ಮಲ ಭಾವವೇ ನೀನೆಷ್ಟು.....


ನೆನೆದಾಗ ಬರದಿರುವೇ, ನೆನೆಯದಿದ್ದಾಗ
ತಲೆ ಏರುವೆ.

ಓ... ನಿರ್ಮಲ ಭಾವವೇ, ನಿನೆಷ್ಟು ಚೆಂಚಲ.

- ರೇವನ್...

2 comments:

Unknown said...

ಎಲ್ಲಾ ಸಾಲುಗಳು ಚೆನ್ನಾಗಿವೆ.
ಕನ್ನಡದಲ್ಲೂ ಚೆನ್ನಾಗಿ ಬರೆಯುತ್ತೀರಿ. ಇದರಲ್ಲೇ ಮುಂದುವರೆಸಿ..
ಕನ್ನಡದಲ್ಲಿ ಬ್ಲಾಗ್ ಪಯಣ ನಿರಂತರವಾಗಿ, ನಿರಾತಂಕವಾಗಿ ಸಾಗಲಿ.
-ಕುಮಾರ್

Anu said...

ಧನ್ಯವಾದ ಕುಮಾರ... ನನ್ನ ಸಾಲುಗಳಿಗೆ ನಿಮ್ಮ ಒಲವು ಹೀಗೆ ಇರಲಿ... ಸಾಮಾನ್ಯವಾಗಿ ಚಿತ್ರಗಳಿಗೆ ಒಂದು ಟ್ಯಟಲ್ ಸಾಂಗ್ ಇರುತ್ತಲ್ವಾ. ಹಾಗೆನೇ... ನನ್ನ ಭಾವನೆಗಳಿಗೆ ಒಂದು ಟ್ಯಟಲ್ ಸಾಲಿದೆ. ಕವಿಮಾಡಿದ ಹುಡುಗಿ...ಬಿಟ್ಟುಹೋದಳು ಸಿಂಹದಂತೆ ಗುಡುಗಿ. ಇದು ಯಾವಾಗಲೂ ನನಗೆ ಕಿಕ್ ಕೊಡ್ತಾಯಿರುತ್ತೆ. ಹಾ!! ಇನ್ನೊಂದು ವಿಷಯಾ. ಭರತಕುಮಾರ್‍ ಗೊತ್ತಲ್ವಾ. ಅದೇ ಚೆನ್ನೆಯ್ ಅಮೇರಿಕ ಅಂಬೆಸಿಯಲ್ಲಿದ್ದಾರಲ್ಲಾ. ಅದೇ, ಅವರೆ, ಅವರ ತಂದೆ ನನ್ನ ಈ ಸಾಲುಗಳನ್ನು ತುಂಬಾ ಎಂಜಾಯ್ ಮಾಡಿದ್ರು. ಹಾಗೆನೇ ನಿಮ್ಗು ಖುಷಿ ಕೊಬ್ಡಹುದು. ಅದೆನೇ ಇರಲಿ... ಸಂಪರ್ಕದಲ್ಲಿರಿ...