tag:blogger.com,1999:blog-17421205855532506262024-03-13T22:58:51.357-07:00ಒಲವೇ..ಕವಿ ಮಾಡಿದ ಹುಡುಗಿ..Anuhttp://www.blogger.com/profile/03030647162516623464noreply@blogger.comBlogger52125tag:blogger.com,1999:blog-1742120585553250626.post-6015341294157349352011-11-27T05:08:00.000-08:002011-11-27T05:16:35.533-08:00ಚೂರು-ಪಾರುಚೂರು- ಪಾರು ಸೇರಿ
ಭಾವವಾದವು...

ಅವಳ-ಇವಳ ನೋಡಿ
ಲವ್ವೇ ಆದವು...

ನಾನು-ಅವಳು ಗೂಡಿ
ಜೀವನ ಮಾಡಿದೇವು..

ಚೂರು-ಪಾರು ಸೇರಿ
ನೋವೇ ಮಾಯವಾದವು...
-ರೇವನ್Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-23714080976231395922011-08-30T12:12:00.000-07:002011-08-30T12:19:50.072-07:00ನನ್ನಾಕೆ...ಈಗೀಗ ನನ್ನಾಕೆ ಅಕ್ಷರ

ರೂಪದಲ್ಲಿ ಎದೆಯಿಂದಾಚೆ

ಹೊರ ಬರುತ್ತಿದ್ದಾಳೆ.

ಎದೆಯಲ್ಲಿ ತುಂಬಾ ಪ್ರೀತಿ ನೋಡಿ

ಅದಕ್ಕೋ ಏನೋ....ನನ್ನಾಕೆ

ಪ್ರತಿ ಭಾವದಲ್ಲೂ ಇಣುಕಿ ನೋಡುತ್ತಾಳೆ

ಆಗಾಗ ರಿಯಾಲಿಟಿ ಚೆಕ್ಕೂ ಆಗುತ್ತದೆ..

ನಾನು ಜಾಗೃತನಾಗಿದ್ದೇನೆ...ಯಾಕೆಂದ್ರೆ,

ಅವಳು ನನ್ನವಳಲ್ಲವೇ....ಪ್ರೀತಿ

ನನ್ನದಲ್ಲವೇ...

-ರೇವನ್

Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-76873152947365207302011-08-30T12:06:00.000-07:002011-08-30T12:12:02.141-07:00ಪ್ರೀತಿಯಲಿ ದೂರ...ನಾನು ಪ್ರೀತಿಯಲ್ಲಿ ಬಹಳ

ದೂರ ನಡೆದ ಹೋಗಿದ್ದೇನೆ...

ಈಗ ವಾಪಸ್ಸ ಬರಲು ದಾರಿ

ಮರೆತು ಹೋಗಿದೆ.ಕಣ್ಣು

ಮಂಜಾಗಿವೆ. ಇಳಿ ವಯಸ್ಸು

ನೋಡಿ...

ಯವ್ವನದಲ್ಲಿಯೇ ಅವಳನ್ನ

ಹುಡುಕಿ ಕೊಂಡು ಸಾಗಿದ್ದೆ...

ಈಗಲೂ ಅವಳು ನನಗೆ

ಸಿಕ್ಕಿಲ್ಲ..ಮೋಸ್ಟ್ಲಿ ಅವಳು

ನನ್ನ ಕಲ್ಪನೆ ಇರಬೇಕು...

-ರೇವನ್

Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-10287067708324980042011-08-30T11:55:00.000-07:002011-08-30T12:06:06.530-07:00ನಾನು ಗೌರವಿಸುವೇ...ಹೆಣ್ಮಕ್ಕಳ ಬಗ್ಗ ನನಗೆ

ಗೌರವವಿದೆ...ಯಾಕೆಂದ್ರೆ

ಅವ್ರು ಹೆಣ್ಮಕ್ಕಳು...

ಅವ್ರು ಬದುಕಿನ ಆ ಪುಟ್ಟ

ಪರಿದಿಯಿಂದ ಹೊರಗೇ

ಬರೋದಿಲ್ಲ..

ಜೀವನದ ಸೀಮಿತ ಗಡಿ

ರೇಖೆಯಲ್ಲಿಯೆ ಕನಸು

ಹೊಸೆಯುತ್ತಾರೆ...

ಅವರ ಕಂಗಳೋ...ಆಕಾಶ

ದಾಚೆಗೆ ಹರಿದು ಹೋಗುತ್ತವೆ

ಆದ್ರೂ ಅವ್ರು ನೆವರ್ ಕಮ್

ಟು ನೋ ವಾಟ್ ದೇ ಆರ್ರ

- ರೇವನ್

Anuhttp://www.blogger.com/profile/03030647162516623464noreply@blogger.com1tag:blogger.com,1999:blog-1742120585553250626.post-816374133395638732011-08-17T10:45:00.000-07:002011-08-17T10:51:58.677-07:00ಹಾಡೊಂದು...ಹಾಡೊಂದು ಹಾಡಿದೆ..

ಭಾವ ತುಂಬಿ ನನ್ನಲಿಯೆ

ಕೇಳೊ ಕಿವಿಗಳೋ..

ನಿಜಕ್ಕೂ ಕಿವುಡಾಗಿವೆ...

ಹಾಡೊಂದು ಹಾಡಿದೆ..

ಅವಳ ನೆನಪಲ್ಲಿ..ಅವಳೋ..

ಕೇಳಿಸಿಕೊಳ್ಳಲೂ ಇನ್ನೂ ರೆಡಿಯಿಲ್ಲ...

ಹಾಡೊಂದು ಹಾಡಿದೆ...ಎದೆ ತುಂಬಿ

ಹೃದಯವೋ ಈಗೀಗ ತುಂಬಾನೇ

ಕೈಕೊಡುತ್ತದೆ...

ಹಾಡೊಂದು ಹಾಡುತ್ತಿದ್ದೇನೆ...

ಅವಳು ಬಿಟ್ಟು ಹೋದ ಅದೇ

ಭಾವದಲ್ಲಿ...ಅದೇ ರಾಗದಲ್ಲಿ...

-ರೇವನ್

Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-12921042643841430322011-08-09T12:28:00.000-07:002011-08-09T12:33:38.398-07:00ದೂರ..ದೂರ ಹಾರೋ ಆಸೆ...ದೂರ ಹಾರಬೇಕು..ಬಹು ದೂರ

ಹಾರಬೇಕು. ಉಸಿರು ಬಂದ್ರು

ಆಸು-ಪಾಸು..ಆಗಲೂ ಸಿಗಬಾರದು.

ಅಷ್ಟು ದೂರ ಹಾರಬೇಕು...

ಅವಳು ಬಂದು ಎದೆ ತಟ್ಟಿ

ಕೇಳಿದ್ರು ಅಷ್ಟೆ. ಒಳಗಿನ

ನೆನಪುಗಳನ್ನ ಬಿಚ್ಚದಂತೆ

ಅಲ್ಲಿಯೇ ಅವುಗಳನ್ನ ಬಚ್ಚಿಟ್ಟು

ಕೊಳ್ಳಬೇಕು...ಹಾರಬೇಕು..

ದೂರ..ದೂರಕ್ಕೆ..

ದೂರ..ದೂರ ಹಾರಬೇಕು..

ಅವಳ ಕಲ್ಪನೆಗೂ ನೀಲುಕದಂತೆ

ಅಷ್ಟು ದೂರ ಸಾಗಬೇಕು...

ಅವಳನ್ನ ಬಿಟ್ಟು ಅವಳಿಗೂ

ಸಿಗದ ಆ ತೀರಕೆ...ಆ ತೀರಕೆ...

-ರೇವನ್

Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-45839688170802539532011-08-06T22:19:00.000-07:002011-08-06T23:19:29.359-07:00ಕವಿ ಗುಲ್ಜಾರ್... ಗುಲ್ಜಾರ್ ಕವಿತೆ ನನಗೆ ತುಂಬಾ ಇಷ್ಟ. ಅದೆಂತಹ ಕಲ್ಪನೆ. ಅದೆಂತಹ ಪ್ರಸ್ತುತಿ. ಒಂದೇ ಕವಿತೆ ಕೇಳಿದ್ರೆಸಾಕು..ಗುಲ್ವಾರ್ ಮನಕ್ಕಿಳಿದು ಬಿಡುತ್ತಾರೆ.

ವಯಸ್ಸು ಅದೆಷ್ಟೋ ಆದ್ರೂ ಕವಿತೆ ಉಗಮಿಸೋ ಮನಸ್ಸು ಇನ್ನು ಜವಾನ್ ಹೈ...ಇನ್ನ ಸ್ಪಷ್ಟ ದೃಷ್ಟಿಕೋನ ಇಟ್ಟುಕೊಂಡಿದೆ ಹೊಸ ಪ್ರಯೋಗಗಳಿಗೆ ತೆರೆದು ಕೊಳ್ಳುತ್ತದೆ.

ಕವಿ ಗುಲ್ಜಾರ್ ಆಗಿನಿಂದಲೂ ಬರೀತಾ ಇದ್ದಾರೆ. ಈಗಲೂ ಗುಲ್ಜಾರ್ ಉತ್ಸಾಹ ನಿಲ್ಲುವ ನಿಶಾನೆ ತೋರುತ್ತಿಲ್ಲ. ಸಾಗುತ್ತಲ್ಲೇ ಇದೆ ಭಾವಾಲೋಕದಲ್ಲಿ...

ಗುಲ್ಜಾರ್ ಕವಿತೆ ಇತ್ತೀಚಿನ ಇಸ್ಕಕೀಯಾ ಸಿನಿಮಾದಲ್ಲೂ ಇದ್ದವು.`ದಿಲ್ ಥೋ ಬಚ್ಚಾ ಹೈ ಜೀ' ಅಂತಲೇ ಈ ವಯಸ್ಸಿನಲ್ಲೂ ಚಂಚಲ ಮನದ ಮಸ್ತಿ ಬರೆದಿದ್ರು. ದಿಲ್ ಸಾ ಕೋಯಿ ಕಮೀನಾ ನಹೀ ಅಂದವರೂ ಇದೇ ಗುಲ್ಜಾರ್...

ಇದೇನೋ ಸಿನಿಮಾ ಮಾತಾಯಿತು. ತೆರೆ ಹಿಂದೆ ಗುಲ್ಜಾರ್ ಕವಿತಾ ಪ್ರೀಯರು ಸಾಕಷ್ಟು ಜನ. ಅದಕ್ಕೋ ಏನೋ...ಯು ಟ್ಯೂಬ್ ನಲ್ಲಿ ಗುಲ್ಚಾರ್ ಪೊಯೆಟ್ರಿ ಅಂತ ಬರೆದು ಕೀ ಬೋರ್ಡ್ ನ ಎಂಟರ್ ಕೀ ಹೊಡೆದ್ರೆ ಆಯಿತು. ಸಾಲು..ಸಾಲು ಗುಲ್ಚಾರ್ ಕವಿತೆಗಳು ಸಿಗುತ್ತವೆ. ಅವರೇ ಹೇಳಿದ ಆ ಕವಿತೆ ಒಂದಷ್ಟು ತುಣುಕು ಇಲ್ಲಿವೆ...ಅವುಗಳನ್ನ ತರ್ಜುಮೆ ಮಾಡೋ ಪುಟ್ಟ ಪ್ರಯತ್ನ ಮಾಡಿದ್ದೇನೆ..

ನೀ ಧರೆಗಿಳಿಸಿದ ಆ ದಿನ

ತೋಟದಲ್ಲಿ ಈಗಲೂ

ಖಾಯಂ ಆಗಿದೆ...

ರಂಗು ಮಾಸಿಲ್ಲ..

ದಿನವೂ ಕೆಟ್ಟು ಹೋಗಿಲ್ಲ.

ನೀ ಬಿಟ್ಟು ಹೊದಂತೇನೆ ಇದೆ.

ಇಲ್ಲಿ ಬರೋ ಅಳಿಲಿಗೆ

ಈಗೀಗ ನಾನೂ ನಿನ್ನಂತೆ

ಬಿಸ್ಕತ್ ತಿನಿಸುತ್ತೇನೆ...

ಆದ್ರೂ, ಅಳಿಲು ನನ್ನ

ಅನುಮಾನಿಸುತ್ತವೆ.

ಅವು ನಿನ್ನ ಇನ್ನು

ಮರೆತಿಲ್ಲವೋ ಏನೊ..

ದಿನದ ಸ್ಕಾರ್ಪ್ ತೆಗೆದು

ಹಾಕುತ್ತೇನೆ. ನೀ ಬಿಟ್ಟು

ಆ ದಿನದ ನೆನಪನ್ನು ಧರಿಸಿ

ಕೊಂಡು ಜೀವಿಸುತ್ತೇನೆ....
ಜೀವಿಸುತ್ತಿದ್ದೇನೆ....

ಇಂತಹ ಕವಿತೆಗಳು ಹಲವು ಇವೆ. ಒಂದಕ್ಕಿಂತ ಒಂದು ವಿನೂತನ. ಭಾವ ಪರವಶರಾಗುವ ಮನಸಿದ್ದರೆ ಆಯಿತು. ಕವಿ ಗುಲ್ಚಾರ ಕವನಗಳು ಮೈ..ಮನ ಆವರಿಸಿಕೊಳ್ಳುತ್ತವೆ. ಹೊಸ ಉತ್ಸಾಹ...ಹೊಸ ಹುಮ್ಮಸ್ಸು ಮೂಡುತ್ತದೆ...ಅದಕ್ಕೇ ಗುಲ್ಜಾರ್ ಹೇಳಿರಬೇಕು... ನೋವು....ಬಹಳ ದಿನದ್ದಲ್ಲ ಅಂತ...ಹೌದು..! ಕವಿತೆಯೊಂದರ ಸಾಲುಗಳಲ್ಲಿ ಗುಲ್ಚಾರ ಈ ಮಾತು ಹೇಳಿದ್ದಾರೆ. ಅದರ ತಾತ್ಪರ್ಯ ಈ ಥರ ಇದೆ...

ನೋವು ಕೆಲವೇ ಕ್ಷಣದ್ದು..

ಅದಕ್ಕೆ ಅಷ್ಟೊಂದು ಶಕ್ತಿಯಿಲ್ಲವೇ ಇಲ್ಲ...

ಬಂದು ಹೋಗುತ್ತದೆ..ಬಂದು ಕಾಡುತ್ತದೆ

ಅಷ್ಟೆ. ಚಿಂತಿಸಬೇಕಿಲ್ಲ ಅಂತಾರೆ...

ಈ ಥರ ಗುಲ್ಚಾರ್ ಕವಿತೆಗಳಿಂದ ಕಾಡುತ್ತಾರೆ. ವಿಶಿಷ್ಟ ಕಂಚಿನ ಕಂಠದಿಂದ ಆಕರ್ಷಿಸುತ್ತಾರೆ. ಅದೆಷ್ಟೋ ಜನಕ್ಕೆ ಈ ಗುಲ್ಚಾರ್ ಚಿರಪರಚಿತ. ನನಗೆ ಈಗಷ್ಟೆ ಮನದಲ್ಲಿ ಇಳಿದಿದ್ದಾರೆ...

-ರೇವನ್
Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-77690706548370798972011-08-06T21:58:00.000-07:002011-08-06T22:19:25.817-07:00ನವಿಲು ಗರಿ ಕಳಚಿದೆ...ನವಿಲು ಗರಿ ಕಳಚಿ ಬಿದ್ದಿದೆ
ಗಾಳಿಗೆ ಗರಿಯು ಅ ಕಡೆ
ಈ ಕಡೆ ಹಾರುತ್ತಿದೆ.
ಬಾ ಗೆಳತಿ ನವಿಲು ಗರಿ
ಬಿದ್ದಿದೆ...

ಕನಸೂ ಅರಳುತ್ತಿದೆ.
ಮನಸ್ಸು ನಲಿಯುತ್ತಿದೆ.
ಬಾ ಗೆಳತಿ ನವಿಲು ಗರಿ
ಕರೆಯುತ್ತಿದೆ.

ನವಿಲು ಗರಿಯ ಬಣ್ಣ
ಬದುಕು ಕಟ್ಟು ಆಸೆ
ಮೂಡಿಸುತ್ತದೆ. ಬಂದು
ಬಿಡು ಸೊಗಸಾದ ಕನಸು
ಕಾಣೋಣ...

ನವಿಲು ಗರಿ ಕಳಚಿ ಬಿದ್ದಿದೆ
ಬಾ ಗೆಳತಿ...ಬಾ...!

-ರೇವನ್Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-59916719713870023372011-06-06T12:11:00.000-07:002011-06-06T12:27:45.663-07:00ಇದೇನಾ ಪ್ರೇಮ...ಬಳಿ ಬಂದಾಗ ಬೇಡ ಅನ್ನುತ್ತದೆ.
ದೂರವಾದಾಗ ಸನಿಹ ಇರಲ್ಲೆನ್ನುತ್ತದೆ
ಇದೇನಾ ಪ್ರೇಮ...

ಸುಮ್ಮನಿದ್ರೆ ಅವಳದೇ ಚಿಂತೆ.
ಮಾತನಾಡಿದ್ರು ಅವಳದೆ ನೆನಪು
ಇದೇನಾ ಪ್ರೇಮ...

ಮದುವೆಯಾಗಿ ಎರಡು ವರ್ಷಗಳೆ
ಕಳೆದಿವೆ. ಇನ್ನು ಹೋಗಿಲ್ಲ ಸೆಳೆತ.
ದಿನೇ..ದಿನೇ ಪ್ರೀತಿ ಹೆಚ್ಚುತಿದೆ.
ಇದೇನಾ ಪಕ್ವ ಪ್ರೇಮ...

ಮರೆಯಲಾಗದು. ಸಿಟ್ಟು ಹೋಗದು.
ಒಲವು ಕಡಿಮೆಯಾಗದು. ಇದೇನಾ
ನಿಜ ಪ್ರೀತಿ...ಇದೇನಾ ನೈಜ ನಲುಮೆ..?

- ರೇವನ್Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-10638693699656152152011-05-28T11:42:00.000-07:002011-08-10T09:05:18.884-07:00ರೆಕ್ಕೆ ಮುರಿದಿದೆ..ಹಾರುವ ಆಸೆ ಮುಗಿಲೆತ್ತರಕ್ಕಿದೆ.

ರೆಕ್ಕೆ ಮುರಿದು ಹೋಗಿದೆ.

ಕನಸು ಕಾಣುವ ಹೆಬ್ಬಯಕೆ

ಚಿಮ್ಮಿದೆ. ಕಂಗಳೇ ಇಂಗಿ

ಹೋಗಿವೆ.

ಓಡುವ ಛಲ ಹೆಚ್ಚಿದೆ. ಕಾಲಿನ

ರಕ್ತನಾಳಗಳೆ ಕತ್ತರಿಸಿ ಬಿಟ್ಟಿವೆ.

ಬದುಕುವ ಬಯಕೆ ಇಮ್ಮಡಿಯಾಗಿದೆ.

ಅವಳೇ ಇಲ್ಲವೇ..ಅವಳೇ ಇಲ್ಲವೇ...

-ರೇವನ್

Anuhttp://www.blogger.com/profile/03030647162516623464noreply@blogger.com1tag:blogger.com,1999:blog-1742120585553250626.post-22326606234116792142011-04-17T00:13:00.000-07:002011-04-17T00:31:40.491-07:00ಕಾತರದಿ ಕುಳಿತು...ಕವಿತೆ ಬರೆಯುವೆ ನಿನಗಾಗಿ ನಾನು ಬರಲ್ಲೊಲ್ಲದು ನಿನ್ನ ನೆನಪು. ಎದೆಯ ಬಿಗಿ ಹಿಡಿದು ಉಸಿರು ಬಸಿದರು ಮೂಡಲೊಲ್ಲದು ಒಲವು. ಕಾತರದಿ ಕುಳಿತು ಗೀಚಿದರೂ ಗೂಡು ಕಟ್ಟಲೊಲ್ಲದು ಬದುಕು. ಬಾಯಾರಿ ನದಿಗೆ ದುಮುಕಿದರೂ ತೀರಲೊಲ್ಲದು ನೋವು. ಕವಿತೆ ಬರೆಯೋನ ಅಂದ್ರೆ, ಬರಲೊಲ್ಲದು ನೆನಪು.. -ರೇವನ್Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-33572627521712166542011-03-11T07:38:00.000-08:002011-03-11T08:08:20.030-08:00ಕಂಗ್ಲೀಷಿಗ... ಕನ್ನಡ ಕನ್ನಡ ಕನ್ನಡ.

ಮನಸ್ಸು ಈಗ ವಿಶ್ವ ಕನ್ನಡ...

ಆಡುವ ಭಾಷೆ ಕನ್ನಡ
ಆದ್ರೂ ಬರಲ್ಲ ನೆಟ್ಟಗೆ
ಕನ್ನಡ...

ಮಾತು..ಮಾತಲ್ಲಿ ಇಂಗ್ಲೀಷ್
ಪ್ರವೇಶ. ಅದಕ್ಕೆ ಹೇಳೊದು
ನಾ...ಕಂಗ್ಲೀಷಿಗ..ಕಂಗ್ಲೀಷಿಗ...

ಸ್ಪಷ್ಟ ಕನ್ನಡ ಕಲಿಯೋ ಆಸೆ.
ಆದ್ರೂ ಬಿಡ್ತಿಲ್ವೆ ಇಂಗ್ಲೀಷ್ ಮೋಹದ ಪರಿಸರ..

ನಾ ಪಕ್ಕಾ ಕನ್ನಡಿಗನಾಗೋದು
ಯಾವಾಗ. ಕಂಗ್ಲೀಷಿಗನಾಗಿಯೇ
ಸಾಯಬೇಕೇ...? ಆಗಾಗ...

- ರೇವನ್
Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-59860984997243157612011-02-01T18:38:00.000-08:002011-02-01T19:11:48.657-08:00ಅವಳು ಬಂದಾಗ ಉಸಿರು ಹಾರಿತು... ಹೃದಯದಲ್ಲಿ ಅವಳು ಬಂದು ಸೇರಿದಳು.

ಅದಕ್ಕೆ ಆಗ ನನ್ನ ಉಸಿರು
ಹಾರಿ ಹೋಯಿತು...

ಹೃದಯ..ಹೃದಯ ಸೇರಿಕೊಂಡವು
ಅನ್ಕೊಂಡೆ. ನಂತ್ರ ಗೊತ್ತಾಯಿತು.
ಸೇರಿದ್ದು ಅವಳಲ್ಲ ಅವಳ ಉಸಿರು ಅಂತ.
ಆ ಕ್ಷಣವೇ ನನ್ನ ಉಸಿರೇ ಹಾರಿ ಹೋಗಿತ್ತು...

ಪ್ರೀತಿಸಿ..ಪ್ರೀತಿಸಿ ಅವಳನ್ನ ಎದೆಯಲ್ಲಿ
ಗಟ್ಟಿ ಮಾಡಿಕೊಂಡಿದ್ದೆ. ಅವಳ ಆಗಮನ
ದಿಂದ ಉಸಿರಿಗೆ ಜಾಗವೇ ಇರಲಿಲ್ಲ.
ಅವಳು ಬಂದಳು. ನಾನು ಹೊರಟು ಹೋದೆ..

ಹೃದಯಲ್ಲಿ ಒಬ್ಬಳಿಗೆ ಜಾಗ ಅನ್ಕೊಂಡಿದ್ದೆ.
ಉಸಿರಿರೋದು ಮರತೆ ಹೋಗಿತ್ತು. ಆದ್ರೂ,
ಅವಳ ನೆನಪಲ್ಲಿಯೇ ಹೋಗಿದ್ದು ಖುಷಿಯಿದೆ..

-ರೇವನ್
Anuhttp://www.blogger.com/profile/03030647162516623464noreply@blogger.com1tag:blogger.com,1999:blog-1742120585553250626.post-3037878359219669452010-12-16T07:59:00.000-08:002010-12-16T08:26:10.093-08:00ಪ್ರಣಯ ಪಯಣ... ನನ್ನ ಜೊತೆ ನಿನ್ನ ಉಸಿರು.

ನಿನ್ನ ಜೊತೆ ನನ್ನ ಉಸಿರು.
ಇದುವೇ ನಮ್ಮ ಒಲವ ಬಸಿರು...

ನಿನ್ನಲ್ಲಿ ಸಣ್ಣ ಮಿಸುಕಾಟ.
ನನ್ನಲ್ಲಿ ದೊಡ್ಡ ಉಲ್ಲಾಸ.
ಇದುವೇ ಅಲ್ಲವೆ ನಮ್ಮ ಬಾಳ ಗರ್ಭ...

ಹಲವು ಬಯಕೆಗಳು ನಿನ್ನಲ್ಲಿ.
ಈಡೇರಿಸುವ ಹುಮ್ಮಸ್ಸು ನನ್ನಲ್ಲಿ.
ಇದುವೇ ಅಲ್ಲವೆ ನವ ಜನ್ಮದ ಮೋಡಿ...

ಇಷ್ಟು ಸಾಕು ಕನಸು. ಇನ್ನೂ ದೂರವಿದೆ
ಹೊಸತು. ಕಾಯಬೇಕು ನಾನು-ನೀನು.
ಇದುವೇ ಅಲ್ಲವೆ ನಮ್ಮ ಪ್ರಣಯ ಪಯಣ...

-ರೇವನ್
Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-56871203527299013532010-12-06T18:48:00.000-08:002010-12-06T19:14:09.765-08:00ಒಲ್ಲೆ ಅಂದವಳು.... ಕವಿತೆ ಬರೆಯುವೆ ನಿನಗಾಗಿ

ಹಾಡೂ ಹಾಡುವೆ ಒಲವಿಗಾಗಿ

ಒಲ್ಲೆ ಅಂದವಳು ನೀನೆ ಅಲ್ಲವೇ...

ಬಾಳ ಬೆಳದಿಂಗಳಲ್ಲಿ ಚಿತ್ತಾರ
ಮೂಡಿಸುವೆ ಕತ್ತಲಲ್ಲೂ ನೀನ್ನೆ
ನೋಡುವೆ ಮುಸ್ಸಂಜೆಯಲ್ಲೂ
ನಿನ್ನೇ ಕಾಣುವೆ. ದೂರವಿರು ಅಂದವಳೂ
ನೀನೆ ಅಲ್ಲವೇ..

ಉಸಿರ ವರತೆಯಲ್ಲಿ ನಿನ್ನ ನಿರೀಕ್ಷೆನೆ ಇದೆ
ಮನದ ಗೂಡಲ್ಲಿ ನಿನ್ನದೇ ನೋವಿದೆ
ಕೇಳಿ ಸುಮ್ಮನಿರುವವಳು ನೀನೆ ಅಲ್ಲವೇ...

ಬೇಡ ಚೆಲುವೆ ನೀನು ನೀನಾಗಿರು ನಾನು

ನಾನಾಗಿರುವೆ ನಮಗೇಕೆ ಬೇಕು ಪ್ರೀತಿಯ
ವ್ಯವಹಾರ ಅದು ಪ್ರೇಮಿಗಳಿಗಲ್ಲವೇ...
ನಾವಂತು ಇನ್ನೂ ಅರ್ಥ ಮಾಡಿಕೊಳ್ಳದ
ಸ್ನೇಹಿತರಲ್ಲವೇ....

-ರೇವನ್
Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-82986962042757306702010-11-29T18:36:00.000-08:002010-11-29T18:55:19.402-08:00ಇನ್ನು ಹುಟ್ಟದ ನನ್ನ ಮಗಳು... ನನ್ನ ಮಗಳು ಇನ್ನು ಹುಟ್ಟಿಲ್ಲ.

ಆಗಲೇ ಅವಳ ಆಟ ಶುರುವಾಗಿದೆ.

ಹಾಗಂತ ನನ್ನವಳು ಗರ್ಭಿಣಿ ಅಂತ

ಭಾವಿಸಬೇಡಿ. ನನ್ನ ಮಗಳು ಇನ್ನು

ನನ್ನಲಿಯೇ ಇದ್ದಾಳೆ. ಅಮ್ಮನ ಸೇರುವ

ಕಾತರದಲ್ಲಿ ಕಾಯುತ್ತಿದ್ದಾಳೆ...

ನನ್ನ ಮಗಳು ನನ್ನಲಿಯೇ ಇದ್ದಾಳೆ.

ಇಲ್ಲ...ಸಲ್ಲದ ಆಸೆ ಹುಟ್ಟುಸುತ್ತಿದ್ದಾಳೆ.
ಹೋದಲ್ಲಿ. ಬಂದಲ್ಲಿ ಅದು ಬೇಕು.

ಇದು ಬೇಕು ಅಂತ ನನಗೆ ಕೊಡಿಸುವ
ಆಸೆ ಹೆಚ್ಚಿಸುತ್ತಿದ್ದಾಳೆ...

ನನ್ನ ಮಗಳು ನನ್ನ ಕಾಡುತ್ತಾಳೆ.
ಅಪ್ಪ ಅನ್ನದಿದ್ದರೂ ಅಮ್ಮ ಅನ್ನದೇ
ಇದ್ದರೂ ಚೇಷ್ಟೆ ಮಾಡುತ್ತಾಳೆ.
ಬೇಡವೆಂದರೂ ದೊಡ್ಡ ಕನಸು ಹುಟ್ಟಿಸುತ್ತಿದ್ದಾಳೆ.
ನನ್ನ ಮಗಳು ನನ್ನ ಎದೆಯಲ್ಲಿ ಮುಗುಳು ನಕ್ಕು
ಉಸಿರಿಗೆ ಜೀವದ ಗಾಳಿ ತುಂಬುತ್ತಿದ್ದಾಳೆ...

ನನ್ನ ಮಗಳು ಯಾವಾಗ ಬರುತ್ತಾಳೊ ಗೊತ್ತಿಲ್ಲ.
ನಿರಾಸೆ ಮಾಡೋದಿಲ್ಲ ಎಂಬ ನಂಬಿಕೆ ಇದೆ.
ಅದೇ ಹಾದಿಯಲ್ಲಿ ನಾನು ಈಗ ವೇಟಿಂಗ್...

-ರೇವನ್
Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-73918717701095411612010-11-24T07:53:00.000-08:002010-11-24T08:23:08.760-08:00ಕೋಗಿಲೆಯ ಹಾಡ ಕೇಳಿದೆ... ಕೋಗಿಲೆಯ ಕವಿತೆ ಕೇಳಿದೆ

ಆಗ ನಿನ್ನೊಲವಿನ ಭಾವ

ನನ್ನೆದಯಲ್ಲಿ ಮೂಡಿತು...

ಕೋಗಿಲೆಯ ಸ್ವರವ ಆಸ್ವಾದಿಸಿದೆ
ಆಗ ನಿನ್ನ ಬದುಕಿನ ಜೀವ ಸ್ವರ
ನನ್ನೆದೆಯಲ್ಲಿ ಮೀಟಿತು...

ಕೋಗಿಲೆಯ ಆಲಾಪ ಕೇಳಿದೆ
ಆಗ ನೀ ಕೊಟ್ಟ ಪ್ರೀತಿಯ ಕೂಗು
ನನ್ನಲ್ಲಿ ಸಂಗೀತ ಸ್ವರ ಹೊಮ್ಮಿಸಿತು...

ಕೋಗಿಲೆಯ ಮೌನ ಅನುಭವಿಸಿದೆ
ಆಗ ನೀ ನೆನಪಾದೆ. ನಿನ್ನ ನೋವು
ನೆನಪಾದವು...

ಕೋಗಿಲೆಯ ಬಣ್ಣ ನೋಡಿದೆ
ಆಗ ನೀ ದೂರವಾದ ಆ ಕರಾಳ
ದಿನ ಮತ್ತಷ್ಟು...ಇನ್ನಷ್ಟು ಕಗ್ಗತ್ತಲಾಯಿತು..

-ರೇವನ್
Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-11584335280000817332010-11-02T10:12:00.000-07:002010-11-02T10:30:39.301-07:00ನನ್ನ ಕನ್ನಡ...ನನ್ನ ಭಾಷೆ ಕನ್ನಡ.
ಆದ್ರೆ, ಗೊತ್ತಿಲ್ಲ ನನಗೆ
ಹೆಚ್ಚು ಸಾಹಿತಿಕ ಪರಿಚಯ...

ಬಳಿಸಿದ ಪದಗಳಲ್ಲಿ
ಆಡು ಭಾಷೆಯ ಒಂದಾದರೂ
ಪದ ಜಾಗ ಮಾಡಿಕೊಂಡು ಬಿಡುತ್ತದೆ.
ಇಲ್ಲವೇ ಇರೋ ಪದಗಳೇ ನನ್ನ
ಶೈಲಿಯಲ್ಲಿ ಬದಲಾಗುತ್ತವೆ.

ನನಗೆ ಕನ್ನಡ ಇಷ್ಟ. ಆಡು ಭಾಷೆ
ಅಂದ್ರೆ ತುಂಬಾ ಪ್ರೀತಿ. ಅದಕ್ಕೆ
ನನ್ನ ಉತ್ತರ ಕರ್ನಾಟಕದ ಭಾಷೆ
ನಾಲಿಗೆ ಮೇಲೆ ನಲಿಯುತ್ತದೆ. ಕೇಳುಗರನ್ನೂ
ನಲಿಸುತ್ತದೆ...ಇದುವೇ ನನ್ನ ಕನ್ನಡ..ನನ್ನ ಚೆಲುವ
ಕನ್ನಡ...

- ರೇವನ್ ಪಿ.ಜೇವೂರ್Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-15074905751222314552010-10-31T09:12:00.000-07:002010-10-31T09:31:08.468-07:00ಅವಳ ಕಂಡೆ...ನೋವಲ್ಲಿ ಅವಳ ಕಂಡೆ.

ಮನದಲ್ಲಿ ಸಂತೋಷ ಕಂಡೆ.

ಏಕೋ ಏನೋ ನಾ ಕಾಣೆ...

ಎಲ್ಲಲ್ಲೂ ಅವಳದ್ದೇ ನೆನಪು.
ನನ್ನಲ್ಲೂ ಅವಳ್ಳದ್ದೇ ಕನಸು

ಏಕೋ ಏನೋ ನಾ ಕಾಣೆ....

ಇನ್ನ್ಯಾರದೋ ಕಂಗಳಲ್ಲಿ

ಅವಳ ಪ್ರತಿ ಬಿಂಬ ಕಂಡೆ

ನನ್ನ ಕಣ್ಣಲ್ಲೂ ಅವಳ ಕಾಣುವ

ಸಾಹಸ ಮಾಡಿದೆ.

ಏಕೋ ಏನೋ ನಾ ಕಾಣೆ...

ಅವಳನ್ನ ಕಣ್ಣು ತುಂಬಿಕೊಳ್ಳಲು

ನಾ ಹೋದೆ..ಆದ್ರೆ, ಕನಸಲ್ಲಿ

ಬಂದವಳು ಕಣ್ಮುಂದೆ ಕಾಣಲೇ

ಇಲ್ಲ. ಏಕೋ ಏನೋ..ನಾ ಕಾಣೆ..

-ರೇವನ್ ಪಿ.ಜೇವೂರ್
Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-56482765060299058492010-10-16T08:49:00.000-07:002010-10-16T09:27:41.095-07:00ನಾ ಮೌನವಾಗುವ ಮೊದಲು...ನನಗೆ ಹಾಡು ಬರೋದಿಲ್ಲ. ನಿನಗೆ
ಮಾತು ಬರೋದಿಲ್ಲ. ನನ್ನ ಪ್ರಯತ್ನ ನಡೆದಿದೆ.
ನಿನ್ನ ಪ್ರಯತ್ನವಂತೂ ಇಲ್ಲವೇ ಇಲ್ಲ..

ಮೌನವಾದರೆ ಹೇಗೆ ಒಲವೆ. ನಾನಿಲ್ಲವೆ
ನಿನ್ನ ಬಳಿಯೆ. ಮಾತನಾಡು ಒಮ್ಮೆಯಾದರು.
ಕೇಳಿ ಜೀವ ಸಾಗಿಸುವೆ. ನಿನಗಾಗಿಯೇ...

ನಾ ಕಲಿತ ಮಾತು ನಿನ್ನವೆ ಅಲ್ಲವೆ. ನನ್ನಿಂದಾದ
ಮುನಿಸು ಇನ್ನು ಹೋಗಿಲ್ಲವೆ. ವರುಷ ಉರುಳಿ
ಮಕ್ಕಳು ದೊಡ್ಡವಾದವು. ಇನ್ನು ಹೋಗಿಲ್ಲವೇ
ಸಿಟ್ಟು ನನ್ನ ಮೌನಗೌರಿಯೇ...

ಮಾತನಾಡು ನಾ ಮೌನವಾಗುವ ಮೊದಲು...
ನಾ ಮೌನವಾಗುವ ಮೊದಲು....

- ರೇವನ್ ಪಿ.ಜೇವೂರ್ Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-61490458387531846792010-08-08T04:36:00.000-07:002010-08-08T04:59:44.989-07:00ಜಾರಿ ಬಿದ್ದ ಜಾಣ...ಜಾರಿ ಬಿದ್ದ ಜಾಣ...
ಎಲ್ಲಿ ಹೋದೆಯಾ...
ಮರೆತು ಹೋದ ಆ ಕ್ಷಣ
ನೆನೆದು ಇನ್ನೆಲ್ಲಿ ಮರೆಯಾದೆಯಾ...

ಜಾರಿ ಬಿದ್ದ ಜಾಣ
ಏಕೆ ಹೋದೆಯಾ...
ನಿನ್ನ ಆ ಮೋಹದಿ ಕಳೆದು
ಹೋದೆನಾನು...

ಜಾರಿ ಬಿದ್ದ ಜಾಣ
ಯಾರೊಟ್ಟಿಗೆ ಹೋದೆಯಾ..

ನನ್ನ ಕಂಡು ನೀನೆಕೆ ಮರೆಯಾದೆಯಾ
ಜಾರಿ ಬಿದ್ದ ಜಾಣ ನನ್ನ ಪಾತಾಳಕ್ಕೆ
ತಳ್ಳಿ ನೀನೆಕೆ ಹೋದೆಯಾ...

- ರೇವನ್Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-36304773281540043972010-08-01T08:45:00.000-07:002010-08-02T10:03:44.012-07:00ಯಾಕೋ ನೀ ಹಿಂಗೆಮನಸ್ಸು ಅಷ್ಟೇಕೆ ಮೃದು.
ಅದೇನೋ ತಾಕಿದರೆ ಮುಗಿಯಿತು.
ಇನ್ನಿಲ್ಲದ ದು:ಖ ಆವರಿಸಿ ಬಿಡುತ್ತದೆ.

ಅಂದದ ಜಗತ್ತು ಕಂಡಾಗ ನವೋ
ಉಲ್ಲಾಸದ ಬುಗ್ಗೇನೆ ಆಗಿ ಬಿಡುತ್ತದೆ.

ಇನ್ನು ಸಂಗೀತವೋ. ಇದರ ಒಂದೇ
ಲಹರಿಗೆ ಮನದಲ್ಲಿ ಶಾಶ್ವತ ಮಿಡಿತವೇ
ಬಿಡಿ. ಯಾವುದೇ ಗೀತೆಯಿರಲಿ.ಒಂಚೂರು
ತಟ್ಟಿದರಾಯಿತು. ಎಲ್ಲೋ ಕಳೆದು ಹೋಗುವ
ಮಂಕು ಮನಸ್ಸಿದು.

ಮನಸ್ಸು ಗಟ್ಟಿಯಾಗ್ತಾನೇ ಇಲ್ಲ. ಹಾಗೆ ಆದ್ರೂ
ಅದು ಸರಿ ಹೋಗೋಲ್ಲ. ಕಾರಣ ಮನದಾಳ
ಸದಾ ಹೊಸತನ್ನ ಬೇಡುತ್ತಿದೆ...

- ರೇವನ್Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-20758260346427544222010-07-26T08:06:00.000-07:002010-07-26T08:38:27.679-07:00ಬೇಡವೆಂದರೂ ಕಾಡುವ ನೋವು...
ತಂಪು ಗಾಳಿ ನನಗೆ ಆಗೋದಿಲ್ಲ.

ತಂಗಾಳಿ ಬೀಸಿದಾಗ ನೆನಪುಗಳು

ತಾಜಾ ಆಗುತ್ತದೆ. ಗಾಳಿಯಂತೇನೆ

ಹಳೆ ನೋವುಗಳು ಮತ್ತೆ ಕನಲುತ್ತವೆ.

ತಂಗಾಳಿ ಅಷ್ಟೇ,ಅಲ್ಲ. ಪ್ರತಿ ವರ್ಷದ

ಪ್ರತಿ ವೃತು ನೋವುಂಟು ಮಾಡುತ್ತದೆ

ಮಳೆ ಬಂದರೆ, ಶಾಲಾದಿನಗಳು
ಕಾಡುತ್ತವೆ. ಚಳಿಗಾಳ ಬಂದ್ರೆ
ಮುಗಿಯಿತು. ಶಾಲೆಯ ತಣ್ಣನೆಯ ಬೆಂಚು.
ಅಮ್ಮನ ನೆನಪು. ಮನೆಕಡೆ ಓಡಿ ಹೋಗಬೇಕೆನ್ನುವ
ಸೆಳೆತ ಮನದಲ್ಲಿ ಮೂಡುತ್ತದೆ

ಬೇಸಿಗೆ ಬಂದರೂ ಇದೇ ರೀತಿಯ ಅನುಭವ
ನೋವಿಲ್ಲದೇ ಇದ್ದರೂ ನಿದ್ಧೆ ಇರದ ಆ ದಿನಗಳು
ಕಣ್ಮುಂದೆ ಬರುತ್ತವೆ. ಹೀಗೆಕೆ ಆಗ್ತದೋ..ಇಲ್ಲಿವರೆಗೂ
ಅರ್ಥವಾಗಿಲ್ಲ. ವಯಸ್ಸು ೩೩ ಆಯಿತು. ಮಳೆ ಬರುತ್ತದೆ
ಚಳಿ ಬರುತ್ತದೆ. ತಂಗಾಳಿ ಬೀಸುತ್ತದೆ. ನನ್ನ ನೆನಪು
ಬದಲಾಗುತ್ತಿಲ್ಲ...

- ರೇವನ್
Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-53688519632465055232010-07-07T10:20:00.000-07:002010-07-07T10:22:44.572-07:00ಚುಕ್ಕಿ...
ಚುಕ್ಕಿ ಮೂಡ್ಯಾವು ಆಕಾಶದಾಗ
ಕಪ್ಪು ಮೋಡ ಆವರಿಸ್ಯಾವು ಚುಕ್ಕಿ ಸುತ್ತ
ಮಳೆ ಬರುವ ಚಿಂತಿ ನನ್ನಾಕೆಗ...

ಆಕಾಶದಾಗ ಚುಕ್ಕಿ ಮೂಡಿದ್ರ ಮಳಿಬರುದಿಲ್ಲ.
ಆದ್ರೆ, ನನ್ನಾಕೆ ಎದಿಯಾಗಆತಂಕ ಮುಡೈತಿ

ಮಳೆ ನೋಡು ರೈತರಂಗಈಕಿ ಕಾಳ್ಜಿ.
ಈಕಿ ಜೀವ ಚುಟು..ಚುಟುಅಂತೈತಿ.
ಇದಕ್ಕ ಕಾರಣ ಏನೂ ಇಲ್ಲ.ಯ್ಯಾಕಂದ್ರ ಈಕಿ ಹಿಂಗ.

ಚುಕ್ಕಿಯಂಗ ಮಿನಗ್ತಾಳ..ಮಿಂಚಿನಂಗ ಗುಡಗ್ತಾಳ
ಇಲ್ಲಂದ್ರ ಕರಗಿದ ಮೋಡದಂಗ ಅಳ್ತಾಳ.ಈಕಿ ಹಿಂಗ ರೀ...

- ರೇವನ್

Anuhttp://www.blogger.com/profile/03030647162516623464noreply@blogger.com0tag:blogger.com,1999:blog-1742120585553250626.post-60594993603046579912010-07-03T23:44:00.000-07:002010-07-04T00:02:22.888-07:00ಹರೆಯ ಉಕ್ಕಿ...

ಹರೆಯ ಉಕ್ಕಿತು
ಮೊಡವೆ ಮೂಡಿತು,
ಬದುಕೆಂಬ ಪಯಣದಲ್ಲಿ...

ಕನಸು ಸಾಗಿತು ಒಲವು ಗರಿಗೆದರಿತು
ಹೃದಯ ಭಾವದಲ್ಲಿ...

ನೋವು ಪರಿಚಿತವಾಯಿತು
ನಲಿವು ಅಹ್ಲಾದಕರವೆನಿಸಿತು...

ಯಾಕೋ ಏನೋ..ಇನ್ನು ಅವಳ
ಪ್ರವೇಶವೇ ಆಗಿಲ್ಲ. ದೂರವಿದ್ದಾಳಾ...?
ಹತ್ತಿರ ಬಂದವಳಾ....?????

ಹರೆಯ ಉಕ್ಕಿದೆ..ನಿರೀಕ್ಷೆ ಮೂಡಿದೆ..

- ರೇವನ್
Anuhttp://www.blogger.com/profile/03030647162516623464noreply@blogger.com0